ನವಿಲು ಗರಿ
Thursday, February 7, 2013
ಗೆಳತೀ ....
Photo by: Kavita
ವ್ಯಕ್ತ ಪಡಿಸದ ಸ್ನೇಹ,
ಸುಪ್ತ ಪ್ರೀತಿಯ ಭಾವ.
ಆಡಿದಷ್ಟು ಮುಗಿಯದ ಮಾತು,
ಕೈ ಕೈ ಹಿಡಿದು ನಡೆದ ಸವಿ ನೆನಪು.
ಯಾವುದೂ ಮಾಸದಿರಲಿ,
ನಗುವು ಹೂವಿನಂತಿರಲಿ.
ಗೆಳತೀ , ನೀ ಗೆಳತಿ ಯಾಗಿರಲೀ ಸದಾ!
1 comment:
sunaath
February 7, 2013 at 4:37 PM
ಸ್ನೇಹಭಾವವನ್ನು ಸುಂದರವಾಗಿ ಅಭಿವ್ಯಕ್ತಿಸಿದ್ದೀರಿ.
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ಸ್ನೇಹಭಾವವನ್ನು ಸುಂದರವಾಗಿ ಅಭಿವ್ಯಕ್ತಿಸಿದ್ದೀರಿ.
ReplyDelete