ಕವಿತಾ, ಜನ್ಮದಿನದ ಶುಭಾಶಯಗಳು. ನಿನ್ನದಲ್ಲಮ್ಮಾ!...ನಿನ್ನ "ನವಿಲುಗರೀದು"! ಎರಡು ವರ್ಷ ತುಂಬಿತಲ್ಲವೆ ನವಿಲುಗರಿಗೆ ? ನವಿಲುಗರಿಗೆ ಕಮೆಂಟಿಸಬೇಕು ಅಂದುಕೊಳ್ತಾನೇ ವರ್ಷಾನುಗಟ್ಟಲೆ ಕಳೆದೋಯ್ತು ನೋಡು. ಆ ಉದಾಸೀನತೆಯಿಂದ "ಸ್ವಾತಂತ್ರ್ಯ" ತಗೊಂಡು ಈ ದಿನ ಬರೀತಾ ಇದೀನಿ!. 'ನವಿಲುಗರಿ' ಯನ್ನು "ಅಮ್ಮನ ಸ್ಪರ್ಶ" ದೊಂದಿಗೆ ಪ್ರಾರಂಭಿಸಿದ್ದು ತುಂಬಾ ಖುಶಿ ಕೊಡ್ತು. ಅಸಲಿಗೆ ಆ ಚುಟುಕೇ ತುಂಬಾ ಇ಼ಷ್ಟ ಆಯ್ತು. "ಅಮ್ಮ"ನ ಮಹತ್ವ ಮಗುವಿನಷ್ಟು ಗಾಢವಾಗಿ ಮತ್ತಾರಿಗೆ ತಿಳಿದೀತು ಹೇಳು!. ಹಾಗೇ ಹಲವು ಕವನಗಳು, ಕೆಲವು ಛಾಯಾಚಿತ್ರಗಳು ಸೊಗಸಾಗಿವೆ ಕಣಮ್ಮಾ. "ಶರಧಿ" ಚೆನ್ನಾಗಿದೆ. "ಈಸಬೇಕು, ಇದ್ದು ಜಯಿಸಬೇಕು" ತಾನೆ?. "ಆಶಯ" ಪುಟ್ಟದಾಗಿ, ಬಹಳ ಚೆನ್ನಾಗಿ ಮೂಡಿ ಬಂತು.ತುಂಬಾ ಇಷ್ಟನೂ ಆಯ್ತು, ವಿಚಾರಕ್ಕೂ ಹಚ್ಚಿತ್ತು ಕೂಡ!. ಆಯ್ದುಕೊಂಡ ಚಿತ್ರವೂ ಚೆನ್ನಾಗಿದೆ. 'ಚಿತ್ರಕವನ ಸ್ಪರ್ಧೆ-114' ಯ ಚಿತ್ರ ನೊಡಿ ಬಹಳ ಹಿಂದಕ್ಕೋಡಿದೆ!. ಫೊಟೊಗ್ರಫಿಯ ತೀರಾ ಪ್ರಾರಂಭದ ದಿನಗಳಲ್ಲಿ, ಸಾಮಾನ್ಯ ಬಾ಼ಕ್ಸ್ ಕೆಮೆರಾದಲ್ಲಿ ತೆಗೆದ ಚಿತ್ರವಾಗಿದ್ದರೂ ಇಂದಿಗೂ, ನನಗೆ ಇಷ್ಟವಾಗಿರೋ ಚಿತ್ರಗಳಲ್ಲಿ ಅದೂ ಒಂದು!. 'ವಸಂತನಿಗೇಕೆ ಶಿಶಿರದಾ ಚಿಂತೆ?' ಶೀರ್ಷಿಕೆ ನನಗೆ ತುಂಬಾನೇ ಹಿಡಿಸಿತ್ತು. ಚಿತ್ರಕ್ಕೆ ಉತ್ತಮ ಕವನಗಳು ಬರಲಿ ಎಂದು ಆಶಿಸುವೆ. 'ನವಿಲುಗರಿ'ಯಲ್ಲಿ 'ಗರಿ'ಗಳ ಸಂಖ್ಯೆ ಮತ್ತು ಗುಣಗಳು ಹೆಚ್ಚಾಗುತ್ತ ಹೋಗಲಿ. ನಿನ್ನ ಸಾಹಿತ್ಯ ಕೃಷಿ ನಿರಂತರ ಸಾಗಲಿ. ಸ್ವಾತಂತ್ತ್ರ್ಯೋತ್ಸವದ ಹಾಗೂ ನವಿಲುಗರಿಯ ಜನ್ಮದಿನದ ಶುಭಾಶಯಗಳು. ಪ್ರೀತಿಯಿಂದ, -ನಾಗೇಂದ್ರ ಮುತ್ಮುರ್ಡು.
ಕವಿತಾ,
ReplyDeleteShort but sweet poem. ನಿಮ್ಮ ಸವಿಕನಸು ಅರಳಲಿ ಎಂದು ಹಾರೈಸುತ್ತೇನೆ.
ಸರಳ.. ಸುಂದರ... !!
ReplyDeleteಹೊಸ ಕನಸಸುಗಳು ಬೀಳುವ ಸಮಯ ಇದು....
ಸುನಾಥಣ್ಣ, ನಿಮ್ಮ ಮೊದಲ sweet ಪ್ರತಿಕ್ರಿಯೆಗೆ ಧನ್ಯವಾದಗಳು:)
ReplyDeleteಪ್ರಕಾಶಣ್ಣ ಬಹಳ ದಿನಗಳ ಮೇಲೆ ಬ್ಲಾಗಿಗೆ ಬ೦ದಿದ್ದೀರಿ,ಖುಷಿಯಾಯ್ತು :)Thank you :)
ReplyDeleteಪುಟ್ಟ ವಜ್ರದ ಹೊಳಪಿನಂತೆ......
ReplyDeleteಚಿಕ್ಕದಾದರೂ ತೂಂಬಾ ಹೊಳಪಾಗಿದೆ ಕವನ....
ಚನ್ನಾಗಿದೆ...
ನಿಮ್ಮ ಕಾಮೆ೦ಟ್ ಕೂಡ ಚೆನ್ನಾಗಿದೆ..ಥ್ಯಾ೦ಕ್ಯು :)
ReplyDeleteಸರಳ, ಸು೦ದರ, ಭಾವಪೂರ್ಣ `ಹನಿ', ಅಭಿನ೦ದನೆಗಳು ಕವಿತಾ. ನನ್ನ ಬ್ಲಾಗ್ ಗೆ ಬ೦ದು ಫಾಲೊಯರ್ ಆಗಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.
ReplyDelete@ prabhamani nagaraja : Thanks for the comment.
ReplyDeleteNeevu kuda baruttiri :)
Nice....
ReplyDeleteGood One Keep up the good work :)
ReplyDeleteಚಿಕ್ಕ ಚೊಕ್ಕವಾಗಿ ಅರಳಿದ ಸಾಲುಗಳು ಬಹಳ ಇಷ್ಟವಾದುವು....
ReplyDeleteಕವಿತಾ,
ReplyDeleteಜನ್ಮದಿನದ ಶುಭಾಶಯಗಳು.
ನಿನ್ನದಲ್ಲಮ್ಮಾ!...ನಿನ್ನ "ನವಿಲುಗರೀದು"!
ಎರಡು ವರ್ಷ ತುಂಬಿತಲ್ಲವೆ ನವಿಲುಗರಿಗೆ ?
ನವಿಲುಗರಿಗೆ ಕಮೆಂಟಿಸಬೇಕು ಅಂದುಕೊಳ್ತಾನೇ ವರ್ಷಾನುಗಟ್ಟಲೆ ಕಳೆದೋಯ್ತು ನೋಡು.
ಆ ಉದಾಸೀನತೆಯಿಂದ "ಸ್ವಾತಂತ್ರ್ಯ" ತಗೊಂಡು ಈ ದಿನ ಬರೀತಾ ಇದೀನಿ!.
'ನವಿಲುಗರಿ' ಯನ್ನು "ಅಮ್ಮನ ಸ್ಪರ್ಶ" ದೊಂದಿಗೆ ಪ್ರಾರಂಭಿಸಿದ್ದು ತುಂಬಾ ಖುಶಿ ಕೊಡ್ತು.
ಅಸಲಿಗೆ ಆ ಚುಟುಕೇ ತುಂಬಾ ಇ಼ಷ್ಟ ಆಯ್ತು. "ಅಮ್ಮ"ನ ಮಹತ್ವ ಮಗುವಿನಷ್ಟು ಗಾಢವಾಗಿ ಮತ್ತಾರಿಗೆ ತಿಳಿದೀತು ಹೇಳು!.
ಹಾಗೇ ಹಲವು ಕವನಗಳು, ಕೆಲವು ಛಾಯಾಚಿತ್ರಗಳು ಸೊಗಸಾಗಿವೆ ಕಣಮ್ಮಾ.
"ಶರಧಿ" ಚೆನ್ನಾಗಿದೆ. "ಈಸಬೇಕು, ಇದ್ದು ಜಯಿಸಬೇಕು" ತಾನೆ?.
"ಆಶಯ" ಪುಟ್ಟದಾಗಿ, ಬಹಳ ಚೆನ್ನಾಗಿ ಮೂಡಿ ಬಂತು.ತುಂಬಾ ಇಷ್ಟನೂ ಆಯ್ತು, ವಿಚಾರಕ್ಕೂ ಹಚ್ಚಿತ್ತು ಕೂಡ!.
ಆಯ್ದುಕೊಂಡ ಚಿತ್ರವೂ ಚೆನ್ನಾಗಿದೆ.
'ಚಿತ್ರಕವನ ಸ್ಪರ್ಧೆ-114' ಯ ಚಿತ್ರ ನೊಡಿ ಬಹಳ ಹಿಂದಕ್ಕೋಡಿದೆ!.
ಫೊಟೊಗ್ರಫಿಯ ತೀರಾ ಪ್ರಾರಂಭದ ದಿನಗಳಲ್ಲಿ, ಸಾಮಾನ್ಯ ಬಾ಼ಕ್ಸ್ ಕೆಮೆರಾದಲ್ಲಿ ತೆಗೆದ ಚಿತ್ರವಾಗಿದ್ದರೂ
ಇಂದಿಗೂ, ನನಗೆ ಇಷ್ಟವಾಗಿರೋ ಚಿತ್ರಗಳಲ್ಲಿ ಅದೂ ಒಂದು!. 'ವಸಂತನಿಗೇಕೆ ಶಿಶಿರದಾ ಚಿಂತೆ?' ಶೀರ್ಷಿಕೆ
ನನಗೆ ತುಂಬಾನೇ ಹಿಡಿಸಿತ್ತು. ಚಿತ್ರಕ್ಕೆ ಉತ್ತಮ ಕವನಗಳು ಬರಲಿ ಎಂದು ಆಶಿಸುವೆ.
'ನವಿಲುಗರಿ'ಯಲ್ಲಿ 'ಗರಿ'ಗಳ ಸಂಖ್ಯೆ ಮತ್ತು ಗುಣಗಳು ಹೆಚ್ಚಾಗುತ್ತ ಹೋಗಲಿ.
ನಿನ್ನ ಸಾಹಿತ್ಯ ಕೃಷಿ ನಿರಂತರ ಸಾಗಲಿ.
ಸ್ವಾತಂತ್ತ್ರ್ಯೋತ್ಸವದ ಹಾಗೂ ನವಿಲುಗರಿಯ ಜನ್ಮದಿನದ ಶುಭಾಶಯಗಳು.
ಪ್ರೀತಿಯಿಂದ,
-ನಾಗೇಂದ್ರ ಮುತ್ಮುರ್ಡು.