ಸಾಗಿದಷ್ಟು ದೂರ,
ಇಳಿದಷ್ಟು ಆಳ,
ಉದ್ದ, ಅಗಲ,ಆಳ ತಿಳಿಯದ
ಪ್ರೀತಿಯೆನ್ನುವುದು ಶರಧಿ.
ಇದರಲ್ಲಿ ಈಜಿ ಗೆದ್ದವರೆಷ್ಟೊ?
ಮುಳುಗಿ ಸತ್ತವರೆಷ್ಟೊ?
ಯಾಕೋ ’ಶರಧಿ’ ತು೦ಬಾ ಇಷ್ಟವಾಗುತ್ತಿದೆ..ಅದನ್ನು ’ಪ್ರೀತಿ’ ಗೆ ಹೋಲಿಸಿದಾಗ ಇನ್ನೂ ಖುಷಿಯಾಗುತ್ತಿದೆ..
ಹಾಗೆ ಮನಸ್ಸಿಗೆ ಬ೦ದ ನಾಲ್ಕು ಸಾಲುಗಳನ್ನು ಮುರುಡೇಶ್ವರ ಬೀಚ್ ನ ಫೋಟೊ ದ ಜೊತೆ ನಿಮ್ಮೊಡನೆ ಹ೦ಚಿಕೊಳ್ಳುತ್ತಿದ್ದೇನೆ.
ನಿಮ್ಮ ಮನಸ್ಸೂ ಸಹ ಶರಧಿಯಷ್ಟೇ ಆಳವಲ್ಲವೆ, ಮೇಡಮ್? ಅಂತಹ ಮನಸ್ಸನ್ನೆಲ್ಲ ಪ್ರೀತಿ ತುಂಬಿದರೆ ಹೇಗಿರಬಹುದು? ಉತ್ತಮ ಭಾವಕವನ.
ReplyDeleteಸುನಾಥ ರವರೆ ನಿಮ್ಮ ಪ್ರತಿಕ್ರಿಯೆ ನೋಡಿ ತು೦ಬಾ ಖುಷಿಯಾಯಿತು.ಮೊದಲ ಪ್ರತಿಕ್ರಿಯೆ ಗೆ ಧನ್ಯವಾದಗಳು.
ReplyDeleteಜೀವನ ಕೂಡ ಶರಧಿಯಷ್ಟೆ ವಿಸ್ಮಯಗಳಿ೦ದ ಕೂಡಿದ್ದು...ಈಜಲು ಬಾರದವರು ಮುಳುಗಿ ಸಾಯುತ್ತಾರೆ.
ಪ್ರೀತಿಗೆ ಸೋಲಿಲ್ಲ ಆದರೆ ಪ್ರೀತಿಸಿದವರಿಗೆ ಅದರ ಅರಿವಿಲ್ಲ..:) ಭಾವುಕ ಕವನ. ಅಭಿನ೦ದನೆಗಳು.
ReplyDeleteಅನ೦ತ್
pritiya aala aritavaru
ReplyDeleteeeji dada seruttaare.
bhaavapoorna kavana.
abhinandanegalu.
@ ಅನಂತ್ ರಾಜ್ : ಧನ್ಯವಾದಗಳು.
ReplyDeleteಕಲರವ: ಬ್ಲಾಗಿಗೆ ಬ೦ದು ಒದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು :)
ReplyDeleteಸತ್ತವರ ಲೆಕ್ಕವಿಲ್ಲ
ReplyDeleteಉಳಿದವರ ಪಾಡಿನ ಬಗೆಯೆಂತು
ಬದುಕಿದೋ ನದಿಯ ಆಳ
ಇಳಿದರೆ ಚಳಿ, ಭಯ,
ಇಳಿಯದೆ ಇದ್ದರೆ ಸದಾ ಭಯ
ಗುರು ಅಣ್ಣ.. ಕವನಕ್ಕಿ೦ತ ಸು೦ದರವಾದ ಪ್ರತಿಕ್ರಿಯೆಗೆ ಧನ್ಯವಾದಗಳು..:)
ReplyDeleteಕವಿತಾ ಮೇಡಂ;ಪ್ರೀತಿ ಎನ್ನುವ ಶರಧಿಯಲ್ಲಿ ಮುಳುಗಿದವರು ಸಾಯುವುದಿಲ್ಲ,ಗೆಲ್ಲುತ್ತಾರೆ!ಚಂದದ ಕವಿತೆ.ನನ್ನ ಬ್ಲಾಗಿಗೊಮ್ಮೆ ಭೇಟಿ ಕೊಡಿ.ನಮಸ್ಕಾರ.
ReplyDeleteಶರಧಿಯ ಆಳದಷ್ಟೇ ಕವನದ ಚಂದ.............
ReplyDelete@ Dr.D.T.Krishna Murthy : Thanks :)
ReplyDeleteKhandita baruttene biduviddaaga nimma blog ge..
@ ಮನದಾಳದಿಂದ............ : Thanks for the comment :) Heege Baruttiri..
ReplyDeleteತುಂಬಾ ಚನ್ನಾಗಿದೆ. ಛಾಯಾಚಿತ್ರ ಹಾಗು ಕವನ.
ReplyDelete@ DA RAGHAVENDRA RAO : Thanks :)
ReplyDeleteಕವಿತಾ...ನಿಜ ಅದಕ್ಕೇ ಹೇಳೋದು...ಸಮುದ್ರದ ಆಳ ತಿಳಿದವರಿಲ್ಲ...ಅಂತ..ಆ ಅರ್ಥದ ಪೂರಕವಾಗಿ ಹೊಮ್ಮಿದೆ ಕವನ...
ReplyDeleteಕವಿತಾ ಬಹಳ ದಿನಗಳಾಯ್ತು...ನವಿಲುಗರಿಯನ್ನ ನೋಡಿ..ಆದ್ರೆ ಇಲ್ಲಿ ನನ್ನ ಲೋಕಾನೇ...ಜಲಾನನ-ಸಮುದ್ರ...ಹಹಹಹ್ ಸಮುದ್ರದ ಅಗಾಧತೆ ಅನೂಹ್ಯವಂತೆ...ಚನ್ನಾಗಿದೆ ಚುಟುಕು ಆದ್ರೂ ಅರ್ಥವತ್ತಾದ ಕವನ
ReplyDeleteಜಲನಯನ ಸರ್, ಎಷ್ಟು ದಿನದ ಮೇಲಾದರೂ ಬನ್ನಿ..ನೀವು ಬ೦ದರೆ ಅದೇ ಖುಷಿ.
ReplyDeleteಹೌದು ನಿಮ್ಮ ಜಲನಯನದ ಲೋಕ ತು೦ಬಾ ಅದ್ಭುತವಾಗಿದೆ..ಅದು ಒ೦ದು ವಿಸ್ಮಯಗಳ ಲೋಕ!
ಕಾಮೆ೦ಟ್ ಗೆ ಧನ್ಯವಾದಗಳು :)
ಸಿಂಧು ಈ ಶಬ್ದದ ಅರ್ಥ ಸಮುದ್ರ... ಅದಕ್ಕೇ ಏನೋ ಗೊತ್ತಿಲ್ಲ ನನಗೆ ಸಮುದ್ರ ಅಂದ್ರೆ ಅತೀ ಪ್ರೀತಿ...ನಿಮ್ಮ ಸಾಲುಗಳೂ ಚೆನ್ನಾಗಿದೆ
ReplyDelete@ ಸಿಂಧುಚಂದ್ರ : Thanks :)
ReplyDelete