ಬ್ಲಾಗ್ ಪ್ರಾರ೦ಭ ಮಾಡಿ ಒ೦ದು ವರ್ಷವಾಯಿತು.’ನವಿಲು ಗರಿ’ ನನ್ನ ಮನಸ್ಸಿಗೆ ತು೦ಬಾ ತು೦ಬಾ ಹತ್ತಿರವಾಗಿದೆ.
ಎಷ್ಟೆಷ್ಟೊ ಖುಷಿಯ ಕ್ಷಣವನ್ನು ನೀಡಿದೆ. ಓದುವ ಬರೆಯುವ ಹವ್ಯಾಸವನ್ನು ಹಚ್ಚಿ ಹಾಕಿದೆ.ಎಷ್ಟೇ ಕೆಲಸದ ಒತ್ತಡವಿರಲಿ ಒ೦ದು ಕಾಮೆ೦ಟ್ ಬರಲಿ / ಒಬ್ಬ ಫೊಲೊವರ್ ಹೆಚ್ಚಾಗಲಿ ಗೊತ್ತಿಲ್ಲದೇ ಮುಖದಲ್ಲೊ೦ದು ನಗು ಸುಳಿದು ಹೋಗುವುದು.. ಬರೆದಿದ್ದು ಕಡಿಮೆಯೇ ಆದರೂ ಪ್ರೀತಿಯಿ೦ದ ಓದಿ ಪ್ರೋತ್ಸಾಹ ಕೊಡುತ್ತಿರುವ ಎಲ್ಲಾ ಬ್ಲಾಗ್ ಮಿತ್ರರ ಸಹಕಾರಕ್ಕೆ ನಾನು ಸದಾ ಋಣಿ.. ಅದಕ್ಕಾಗಿ ಎಲ್ಲರಿಗೂ
*** ಧನ್ಯವಾದಗಳು ***
ಒಂದು ವರ್ಷದಲ್ಲಿ ಹಲವು ಉತ್ತಮ ಲೇಖನಗಳು ಬಂದಿವೆ, ಕವಿತಾ ನಿಮಗೆ ಶುಭಾಶಯಗಳು. ಮುಂದಿನ ವರ್ಷಗಳಲ್ಲಿಯೂ ನಿಮ್ಮ ಬ್ಲಾಗ್ ಉತ್ತಮ ಅಭಿರುಚಿಯ ಲೇಖನಗಳನ್ನು ನೀಡಲಿ ಎಂದು ಹಾರೈಸುತ್ತೇನೆ,
ReplyDeleteಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]
Congrats :-)
ReplyDeleteಹಾರ್ದಿಕ ಶುಭಾಶಯಗಳು ಕವಿತಾ. ಬರವಣಿಗೆಯ ಹವ್ಯಾಸ ಮನಸಿನ ಭಾವನೆಗಳಿಗೆ ವಿನ್ಯಾಸ ಮೂಡಿಸುತ್ತದೆ. ಮತ್ತಷ್ಟು ವಿಚಾರಪೂರಿತ ಬರಹಗಳು ನಿಮ್ಮ ತಾಣದಲ್ಲಿ ಮೂಡಿಬರಲಿ. ಅಭಿನ೦ದನೆಗಳು.
ReplyDeleteಅನ೦ತ್
ಕವಿತಾ,
ReplyDeleteಹುಟ್ಟುಹಬ್ಬದ ಶುಭಾಶಯಗಳು.
ನಿಮ್ಮ ಬ್ಲಾಗ್ಗೆ ಉತ್ತರೋತ್ತರ ಅಭಿವೃದ್ಧಿಯನ್ನು ಕೋರುವೆ.
ಹುಟ್ಟುಹಬ್ಬದ ಶುಭಾಶಯಗಳು...:)
ReplyDeleteThankssssss a lottttt :) :) :)
ReplyDeleteAll d best..Keep rocking...
ReplyDeleteKavita,
ReplyDeletehuttida habbada shubhaashayagalu tadavaagi :)
heege bareyuttiri
ಶುಭಾಶಯಗಳು. ಹೀಗೆ ಬರೆಯುತ್ತಿರಿ
ReplyDelete