೧೯೯೯ ರಲ್ಲಿ ಪ್ರಾಸ ಮಾತ್ರ ಕೂಡಿಸಿ ಕವನವಾಯಿತೆ೦ದು ಸ೦ತಸಪಟ್ಟಿದ್ದ ಮೊದಲ ಕವನ,
ಈಗಲೂ ಓದಿದಾಗಲೆಲ್ಲಾ ಮುದಗೊಳ್ಳುವುದೀ ಮನ.
ಇದ್ದರೆ ಸಾಕು ಕೊ೦ಚ ಸ್ಪೂರ್ತಿ
ಆಗುವೆ ನೀ ಬರಹಗಾರ್ತಿ
ಈಗಲೂ ಓದಿದಾಗಲೆಲ್ಲಾ ಮುದಗೊಳ್ಳುವುದೀ ಮನ.
ಇದ್ದರೆ ಸಾಕು ಕೊ೦ಚ ಸ್ಪೂರ್ತಿ
ಆಗುವೆ ನೀ ಬರಹಗಾರ್ತಿ
ಪಡೆಯುವೆ ನೀ ಅಪಾರ ಕೀರ್ತಿ
ಪ್ರಯತ್ನಿಸಿ ನೋಡು ಒ೦ದು ಸರ್ತಿ.
ಪ್ರಯತ್ನಿಸಿ ನೋಡು ಒ೦ದು ಸರ್ತಿ.
No comments:
Post a Comment