Monday, August 15, 2011

’ನವಿಲು ಗರಿ’ ಗೆ ಒ೦ದು ವರುಷ..

                                              
ಬ್ಲಾಗ್ ಪ್ರಾರ೦ಭ ಮಾಡಿ ಒ೦ದು ವರ್ಷವಾಯಿತು.’ನವಿಲು ಗರಿ’ ನನ್ನ ಮನಸ್ಸಿಗೆ ತು೦ಬಾ ತು೦ಬಾ ಹತ್ತಿರವಾಗಿದೆ.
ಎಷ್ಟೆಷ್ಟೊ ಖುಷಿಯ ಕ್ಷಣವನ್ನು ನೀಡಿದೆ. ಓದುವ ಬರೆಯುವ ಹವ್ಯಾಸವನ್ನು ಹಚ್ಚಿ ಹಾಕಿದೆ.ಎಷ್ಟೇ ಕೆಲಸದ ಒತ್ತಡವಿರಲಿ ಒ೦ದು ಕಾಮೆ೦ಟ್ ಬರಲಿ / ಒಬ್ಬ ಫೊಲೊವರ್ ಹೆಚ್ಚಾಗಲಿ ಗೊತ್ತಿಲ್ಲದೇ ಮುಖದಲ್ಲೊ೦ದು ನಗು ಸುಳಿದು ಹೋಗುವುದು.. ಬರೆದಿದ್ದು ಕಡಿಮೆಯೇ ಆದರೂ ಪ್ರೀತಿಯಿ೦ದ ಓದಿ ಪ್ರೋತ್ಸಾಹ ಕೊಡುತ್ತಿರುವ ಎಲ್ಲಾ ಬ್ಲಾಗ್ ಮಿತ್ರರ ಸಹಕಾರಕ್ಕೆ ನಾನು ಸದಾ ಋಣಿ.. ಅದಕ್ಕಾಗಿ ಎಲ್ಲರಿಗೂ
                                                                ***  ಧನ್ಯವಾದಗಳು ***


                                                    

9 comments:

  1. ಒಂದು ವರ್ಷದಲ್ಲಿ ಹಲವು ಉತ್ತಮ ಲೇಖನಗಳು ಬಂದಿವೆ, ಕವಿತಾ ನಿಮಗೆ ಶುಭಾಶಯಗಳು. ಮುಂದಿನ ವರ್ಷಗಳಲ್ಲಿಯೂ ನಿಮ್ಮ ಬ್ಲಾಗ್ ಉತ್ತಮ ಅಭಿರುಚಿಯ ಲೇಖನಗಳನ್ನು ನೀಡಲಿ ಎಂದು ಹಾರೈಸುತ್ತೇನೆ,
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  2. ಹಾರ್ದಿಕ ಶುಭಾಶಯಗಳು ಕವಿತಾ. ಬರವಣಿಗೆಯ ಹವ್ಯಾಸ ಮನಸಿನ ಭಾವನೆಗಳಿಗೆ ವಿನ್ಯಾಸ ಮೂಡಿಸುತ್ತದೆ. ಮತ್ತಷ್ಟು ವಿಚಾರಪೂರಿತ ಬರಹಗಳು ನಿಮ್ಮ ತಾಣದಲ್ಲಿ ಮೂಡಿಬರಲಿ. ಅಭಿನ೦ದನೆಗಳು.

    ಅನ೦ತ್

    ReplyDelete
  3. ಕವಿತಾ,
    ಹುಟ್ಟುಹಬ್ಬದ ಶುಭಾಶಯಗಳು.
    ನಿಮ್ಮ ಬ್ಲಾಗ್‍ಗೆ ಉತ್ತರೋತ್ತರ ಅಭಿವೃದ್ಧಿಯನ್ನು ಕೋರುವೆ.

    ReplyDelete
  4. ಹುಟ್ಟುಹಬ್ಬದ ಶುಭಾಶಯಗಳು...:)

    ReplyDelete
  5. Kavita,

    huttida habbada shubhaashayagalu tadavaagi :)

    heege bareyuttiri

    ReplyDelete
  6. ಶುಭಾಶಯಗಳು. ಹೀಗೆ ಬರೆಯುತ್ತಿರಿ

    ReplyDelete