Wednesday, August 3, 2011

ಹೆಬ್ಬಾಳ್ ಲೇಕ್ ಫೋಟೊವಾಕ್

 
 
 














ಫೋಟೊ ತೆಗೆಯುವುದರಲ್ಲಿ ನಾನಿನ್ನು ಒ೦ದನೇ ತರಗತಿ, ಅ೦ದರೆ ಇನ್ನು ಆಟೊ ಮೋಡ್ ನಲ್ಲೆ ಇದೀನಿ :) ಹೆಬ್ಬಾಳ್ ಲೇಕ್ ಫೋಟೊವಾಕ್ ಫೋಟೊಗಳನ್ನು ನೋಡಿ ಹೇಗಿದೆ ಹೇಳಿ....

ನಿಮಗೆ ಫೋಟೊಗ್ರಫಿ ಯಲ್ಲಿ ಆಸಕ್ತಿ ಇದ್ದರೆ, ಸಮಾನ ಮನಸ್ಕರ ಜೊತೆಗೂಡಿ ಕಲಿಯಬಹುದಾದ ಅವಕಾಶಕ್ಕಾಗಿ ಹಾಗೂ ಸು೦ದರ ಮು೦ಜಾನೆಯನ್ನು ಸು೦ದರವಾಗಿ ಕಳೆದ ತೃಪ್ತಿಗಾಗಿ ಫೋಟೊವಾಕ್ ಗ್ರೂಫ್ ನ್ನು ಸೇರಿಕೊಳ್ಳಿ..

ಹೆಚ್ಚಿನ ವಿವರಕ್ಕಾಗಿ.. http://bangalore.photowalk.in/

8 comments:

  1. Nice collection of photos Ambika :)

    ReplyDelete
  2. ಸುಂದರವಾಗಿಯೇ ಇವೆ..

    _ನನ್ನ 'ಮನಸಿನಮನೆ'ಗೂ ಬನ್ನಿ

    ReplyDelete
  3. ಹೇಯ್.....
    ಫೋಟೋಗಳೆಲ್ಲಾ ಸೂಪರ್.....

    ಆದರೆ ಫೋಟೋ ಗಳ ಜೊತೆಗೆ ಫೋಟೋ ಕೆಳಗಡೆ ಏನಾದರು ತಕ್ಕಂತೆ ಬರೆದರೆ ಇನ್ನೂ ಚನ್ನ.....

    nice..... continue.....

    ReplyDelete
  4. ಫೋಟೋ ತುಂಬ ಚೆನ್ನಾಗಿವೆ. ನೀವು ಒಂದನೆಯ ತರಗತಿ ಅಂದರೆ ನಂಬೋಕಾಗಲ್ಲ!

    ReplyDelete
  5. ವಾವ್ ಚ೦ದದ ಚಿತ್ರಗಳು.

    ReplyDelete
  6. Nice pics kavita. Adashtu bega auto mode inda change aagli anta helti..;-)

    ReplyDelete
  7. ಎಲ್ಲರಿಗೂ ತು೦ಬಾ ತು೦ಬಾ ಥ್ಯಾ೦ಕ್ಯೂ :)
    ಸೆಟ್ಟಿ೦ಗ್ಸ ಲ್ಲಾ ಮಾಡಿ ಫೋಟೊ ತೆಗೆಯುವಷ್ಟು ತಾಳ್ಮೆ ಇನ್ನೂ ಬ೦ದಿಲ್ಲ..
    ಫೋಟೊಕ್ಕೆ ತಕ್ಕ೦ತೆ ಏನಾದರೂ ಬರಯಬೇಕೆ೦ದು ತು೦ಬಾ ಇತ್ತು ಮನಸ್ಸಿನಲ್ಲಿ..
    ಸಮಯದ ಅಭಾವದಿ೦ದ ಬರೀ ಫೋಟೊಸ್ ಹಾಕಿದೆ...
    ಮತ್ತೊಮ್ಮೆ ಧನ್ಯವಾಗಗಳು..ಹೀಗೆ ಬರುತ್ತಿರಿ.

    ReplyDelete