Sunday, July 3, 2011

ಮೊದಲ ಹನಿ - ಪ್ರೀತಿ



                                                        ಮೊದಲ ಮಳೆಯ ಮುತ್ತಿನ
                                    ಹನಿಯೊ೦ದು ಮು೦ಗುರಳ ದಾಟಿ
                                          ಭುವಿ ಸೇರುವ ಮುನ್ನ
                                     ಪ್ರೀತಿ ಗೊತ್ತಿಲ್ಲದೇ ಅರಳಿತ್ತು;

                                      ಆ ಹನಿಯಿ೦ದ ಮಣ್ಣಿನ ವಾಸನೆ
                                          ಹೊರಹೊಮ್ಮುವ ಮುನ್ನ
                                   ಪ್ರೀತಿ ಸ೦ದೇಶ ಮುಗಿಲ ತಲುಪಿತ್ತು.


ಚಿತ್ರ ಕೃಪೆ : ಅ೦ತ್ ರ್ಜಾಲ

16 comments:

  1. ಸುಂದರ ಭಾವನೆಗಳ ಹನಿಯೇ
    ಕವನವಾಗಿ ಇಲ್ಲಿ ಮೂಡಿತ್ತು!

    ReplyDelete
  2. @ ಅನಂತ್ ರಾಜ್ : ಧನ್ಯವಾದಗಳು :)

    ReplyDelete
  3. @sunaath : ನಿಜ ಭಾವನೆಗಳನ್ನು ಹರಿಯ ಬಿಟ್ಟರೆ ಸು೦ದರ ಕವನಗಳಾಗುವವು !
    ನಿಮ್ಮ ಕಾಮೆ೦ಟ್ ಗೆ ಧನ್ಯವಾದಗಳು.

    ReplyDelete
  4. sundara saalugalu...maleya haniyashTE

    ReplyDelete
  5. @ vijaykannantha : ಮೊದಲ ಮಳೆಯ ಮಣ್ಣಿನ ವಾಸನೆಯಷ್ಟು ಕವನ ಘಮಘಮಿಸುತ್ತಿಲ್ಲವಾದರೂ..
    ಇದು ತೋಚಿದ್ದನ್ನು ಬರೆದಿದ್ದು ಹಾಗೂ ಬರೆದಿದ್ದನ್ನು ತಿದ್ದದ್ದು.
    ನಿಮ್ಮ ಕಾಮೆ೦ಟ್ ಗೆ ಧನ್ಯವಾದಗಳು :)

    ReplyDelete
  6. Nice feeling but its not real !
    Thanks for the comment :)

    ReplyDelete
  7. ಮಳೆಯ ಲೋಕದಲ್ಲಿ ತನ್ಮಯಿತೆಯಲ್ಲಿ......ಛಾಯಾಚಿತ್ರ
    ತುಂಬಾ ಚನ್ನಾಗಿದೆ.ಅದರ ಆಳಕ್ಕೆ....ಇಳಿದಷ್ಟು ವಿಸ್ಮಯ ಕಾಣ್ತಿದೆ.

    ReplyDelete
  8. @ ಡಿ.ಎ. ರಾಘವೇಂದ್ರ ರಾವ್ : ನಿಮ್ಮ ಕಾಮೆ೦ಟ್ ಗೆ ಧನ್ಯವಾದಗಳು.
    ಛಾಯಾಚಿತ್ರ ತೆಗೆದವರು ಯಾರು ಅ೦ತ ಗೊತ್ತಿಲ್ಲ...ತು೦ಬಾ ಸು೦ದರವಾದ ಚಿತ್ರ..

    ReplyDelete
  9. @ ಕಲರವ : ಧನ್ಯವಾದಗಳು :)

    ReplyDelete
  10. 1st paragraph talks about multithreading and second talks about callback mechanism ;) nice words.

    ReplyDelete
  11. Srinivas , haha :)
    software comment ge dhanyavadagalu :)

    ReplyDelete
  12. ಕವಿತಾ.... ಕವಿತೆ ತುಂಬ ಚೆನ್ನಾಗಿದೆ !!!

    ReplyDelete