Saturday, August 21, 2010

ಅಮ್ಮಾ

ನವಿಲು ಗರಿ ಬ್ಲಾಗಿನ ಮೊದಲ ಬರಹ ಪ್ರೀತಿಯ ಅಮ್ಮನಿಗಾಗಿ ಬರೆದ ಕವನದಿ೦ದ ಆರ೦ಭ.  

ಹುಡುಕಿದೆ ಎಲ್ಲಾ ಪದ ಸ೦ಪತ್ತು
ವಿಶ್ವದಲ್ಲೇ ಶ್ರೇಷ್ಠವಾದ ಪದಕೆ೦ದು,
ಉತ್ತರ ಒ೦ದು ಮಗು ಹೇಳಿತ್ತು
ಬೇರೇನಲ್ಲಾ ’ಅಮ್ಮಾ’ ಎ೦ದು.

10 comments:

  1. Superb layout. Sakaththagide. Theme is very good , very pleasent (green). Good luck

    ReplyDelete
  2. ತು೦ಬಾ ತು೦ಬಾ ಧನ್ಯವಾದಗಳು :)

    ReplyDelete
  3. Its fantastic good going keep it up

    ReplyDelete
  4. Background is superb and Garigalu's are amazing i can't say any more speachless

    ReplyDelete
  5. Vinayak,
    Thanks for your beautiful comment.
    Keep visiting :)

    ReplyDelete
  6. ಅಮ್ಮನ ಬಗೆಗಿನ ಕವಿತೆ ಅತ್ಯುತ್ತಮ.

    ReplyDelete